Posts

Showing posts from July, 2018

Rise of C.T.Ravi in Karnataka Politics

Image
Politics in India is slowly inching towards a significant change in the leadership by allowing the next generation leaders to take up prime roles in the political parties. First gen leaders of various parties of Independent India are slowly getting retired, by allowing second gen leaders to administer the various responsibilities. Youth leaders who can unite all the leaders of the party and who have been liked by voters and volunteers are moving up to key decision making roles in the party. Congress which is known for its caste based politics itself has taken a decision of not encouraging its traditional way, but to part the responsibilities to youth in few states. Consider the example of Rajasthan, where Congress has given the leadership to its young leader Sachin Pilot to conquer the Modi wave and bring the party back in power. Similarly, Dinesh Gundurao has been given the leadership of the party in Karnataka. It is important to note that, in Karnataka, BJP has lost the major

ತನ್ನ‌ ರಾಜಕೀಯ ಜೀವನದುದ್ದಕ್ಕೂ ಯಾವುದೆ ವ್ಯಕ್ತಿಯ ಚೇಲಾಗಿರಿ ಮಾಡದೆ ತಾವು ನಂಬಿದ ಸಿದ್ದಾಂತಕ್ಕೆ ಬದ್ದರಾಗಿ ತಮ್ಮನ್ನ ಬೆಳಸಿದ ಪಕ್ಷಕ್ಕೆ ಮೋಸ ಮಾಡದೆ ತಮ್ಮ ರಾಜಕೀಯ ಭವಿಷ್ಯಕ್ಕೆ ಕಂಟಕ ಇದ್ದಾಗಲು ಪಕ್ಷದ ಅಭ್ಯುದಯಕ್ಕೆ ಕೆಲಸ ಮಾಡಿ‌ದ್ದನ್ನು ಒಮ್ಮೆ ಪಕ್ಷವು ಗಮನಿಸಬೇಕಾಗಿದೆ..ಬರಿ ನಾಯಕರ ಬಾಲ ಬಡಿದುಕೊಂಡು,ಜಾತಿ ರಾಜಕಾರಣ ಮಾಡಿಕೊಂಡು,ಹೊಂದಾಣಿಕೆ ರಾಜಕಾರಣ ಮಾಡಿಕೊಂಡು ಬದುಕುವ ರಾಜಕಾರಣಿಗಳಿಂದ ಬಿಜೆಪಿಯನ್ನು ರಕ್ಷಿಸಲು ಇಂತಹ ಯುವ ನಾಯಕರಿಗೆ ಅವಕಾಶ ಕೊಡಬೇಕಿದೆ. ಕರ್ನಾಟಕ ಬಿಜೆಪಿಯಲ್ಲಿ ರವಿ ಉದಯಕ್ಕಿದು ಪರ್ವಕಾಲ.

Image
ದೇಶದ ರಾಜಕಾರಣ ಹಾಗು ರಾಜ್ಯದ ರಾಜಕಾರಣ ಎರಡನ್ನು ಸೂಕ್ಷ್ಮವಾಗಿ ಗಮನಿಸಿದರೆ ಕಾಂಗ್ರೇಸ್ ಹಾಗು ಬಿಜೆಪಿಯಲ್ಲಿ ರಾಜಕೀಯ ತಲೆಮಾರುಗಳ ಬದಲಾವಣೆಯ ಗತಿ ನಿಧಾನವಾಗಿ ತೆರೆದುಕೊಳ್ಳಲು ಶುರುಮಾಡಿದೆ. ಸ್ವತಂತ್ರ ಭಾರತದ ರಾಜಕೀಯ ಪಕ್ಷಗಳ ಮೊದಲ ತಲೆಮಾರಿನ ರಾಜಕಾರಣಿಗಳು ನೇಪತ್ಯಕ್ಕೆ ಸರಿದು ಎರಡನೇ ತಲೆಮಾರಿನ ನಾಯಕರುಗಳಿಗೆ ದೇಶದ ರಾಜಕಾರಣ ಸಂಭಾಳಿಸಲು ಅನುವು ಮಾಡಿಕೊಡುತ್ತಿದ್ದಾರೆ. ರಾಜಕೀಯವಾಗಿ ಮಾಗಿದ ಹಾಗು ಪಕ್ಷದ ಎಲ್ಲಾ ವರ್ಗದ ನಾಯಕರನ್ನ ಒಗ್ಗೂಡಿಸಿಕೊಂಡು ರಾಜಕರಣ‌ ಮಾಡಬಲ್ಲ‌,ಮತದಾರರು ಮತ್ತು ಕಾರ್ಯಾಕರ್ತರ ಮೆಚ್ಚುಗೆ ಗಳಿಸಿದ ಯುವ ನಾಯಕರುಗಳಿಗೆ ಪಕ್ಷದ ನೇತೃತ್ವ ‌ಕೊಡುತ್ತಿದ್ದಾರೆ. ದೇಶದ ರಾಜಕೀಯದಲ್ಲಿ ಕಾಂಗ್ರೇಸ್ ಅಂತಹ ಕಾಂಗ್ರೇಸ್ ಪಕ್ಷವೆ ಜಾತಿಗೆ ಗಂಟು ಬೀಳದೆ ಸಾಮರ್ಥ್ಯವಿರುವ ಯುವ ರಾಜಕಾರಣಿಗಳಿಗೆ ಅವಕಾಶ ಕೊಡುವ ನಿರ್ಣಯವನ್ನು ದೇಶದ ಕೆಲವು ರಾಜ್ಯಗಳಲ್ಲಿ ತೆಗೆದುಕೊಂಡಿದೆ.ಅದಕ್ಕೆ ಉದಾಹರಣೆಯಾಗಿ ರಾಜಸ್ಥಾನದಲ್ಲಿ ಕಾಂಗ್ರೇಸ್ ಪಕ್ಷದ ಯುವ ನಾಯಕರಾದ ಸಚಿನ ಪೈಲೆಟ್ ಅವರ ಕೈಗೆ ಕೊಟ್ಟು ಮೋದಿ ಅಲೆಯಿಂದ ಕಂಗೆಟ್ಟಿರುವ ಪಕ್ಷವನ್ನು ಮತ್ತೆ ಕಟ್ಟಿ ಅಧಿಕಾರಕ್ಕೆ ತರುವ ಹೊಣೆ ನೀಡಿದೆ. ಅದೇ ರೀತಿ ಕರ್ನಾಟಕದಲ್ಲಿ ದಿನೇಶ್ ಗುಂಡುರಾವ್ ಅಂತಹ ಯುವ ನಾಯಕರ ಕೈಗೆ ಕಾಂಗ್ರೇಸ್ ಪಕ್ಷದ ಕರ್ನಾಟಕದ ಕಾರ್ಯಾಭಾರವನ್ನು ನಿಭಾಯಿಸುವ ಜವಾಬ್ದಾರಿ ‌ಕೊಟ್ಟಿದೆ. ಕರ್ನಾಟಕದಲ್ಲಿ ಇತ್ತಿಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ತನ್ನದೆ ನಿರ್ಧ